Friday, November 5, 2010

ನನ್ನ ಮೊದಲ ಪ್ರೇಮ ಪತ್ರ..11

ಗೆಳತಿ .....

     ಬಿಸಿಲಿನಿಂದ ಬಂದಾಗ ಅದೆಷ್ಟು ಕೆಂಪಾಗಿರ್ತೀಯೇ ಹುಡುಗಿ....ಹಾಗೆ ಓಡೋಡಿ ಬಂದು ಒಂದು ಸಲ ಕೆನ್ನೆ ಸವರಿ ಬಿಡುವ ಅನ್ನಿಸುತ್ತೆ ;   ಆಹಾ ಎಂಥ ಹಾಲು ಬಿಳುಪೆ ನಿಂದು..! 

            " ನಿಜ ಹೇಳಲಾ ಚಿನ್ನ .....
              ಆಕಾಶದ ನಕ್ಷತ್ರಗಳೆಂದರೆ ನನಗೆ ಹುಚ್ಚು 
              ಇನ್ನೂ ನಿಜ ಹೇಳಬೇಕೆಂದರೆ 
              ಅವ್ಯಾವುದು ನಿನ್ನ ಒಂದು ಕಣ್ಣಿಗೂ ಸಮವಲ್ಲ ಬಿಡು.."




                                                                       ಮುಂದುವರೆಯುತ್ತದೆ...

1 comment:

  1. ಚೆನ್ನಾಗಿದ್ದು . ಹಿಂಗೇ ಬರೀತಿರಿ. ಶುಭವಾಗಲಿ :-)

    ReplyDelete